Crop loan waiver amount :ನಿಮ್ಮ ಬೆಳೆಸಾಲ ಮನ್ನಾ ಹಣ ಬಿಡುಗಡೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪ್ರೀಯ ರೈತರೇ ಕೃಷಿ ಜಾಗೃತಿ ಜಾಲತಾಣಕ್ಕೆ ಸ್ವಾಗತ. ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಬಂಪರ್ ಶುಭ ಸುದ್ದಿಯನ್ನು ನೀಡಿದೆ. ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಹಾಗೂ ರೈತರಿಗೆ ಕೃಷಿಯಲ್ಲಿ ಬೆಳೆ ಬೆಳೆಯಲು ಹಲವಾರು ರೂಪಗಳಲ್ಲಿ ಸಾಲವನ್ನು ಸರ್ಕಾರ ಈಗಾಗಲೇ ನೀಡುತ್ತಿದೆ. ಅದೇ ರೀತಿ ರೈತರಿಗೆ ಆರ್ಥಿಕ ಸಂಕಷ್ಟ ಪರಿಹಾರ ನೀಡಲು ಸರ್ಕಾರ ರೈತರು ತಾವು ಮಾಡಿದ ಬೆಳೆಸಾಲದ ಹಣವನ್ನು ಸರ್ಕಾರವು ಮನ್ನಾ ಮಾಡಿದ್ದು, ರೈತರು ಬೆಳೆಸಾಲ ಮನ್ನಾದ ಬಗ್ಗೆ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಮೂಲಕ ಸಾಲಮನ್ನಾದ…

Read More