ಉತಾರ (ಪಹಣಿ) ತಿದ್ದುಪಡಿ ಮಾಡಿಸುವುದು ಹೇಗೆ? ಎಂದು ಇಲ್ಲಿದೆ ನೋಡಿ
ನಿಮ್ಮ ಉತಾರಿಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ? ಹೆಸರನ್ನು ತಿದ್ದುಪಡಿ ಎಲ್ಲಿ ಮಾಡಬೇಕು? ಅದರ ಪ್ರಕ್ರಿಯೆ ಏನು? ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ಆಗುವ ಉಪಯೋಗಗಳೇನು? ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ. ಏನಿದು ಪಹಣಿ ತಿದ್ದುಪಡಿ? ಯಾವ ದಾಖಲೆಗಳು ಬೇಕು? ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಕೆಲವು ದಾಖಲೆಗಳ ಅವಶ್ಯಕತೆ ಇರುತ್ತದೆ. ಪಹಣಿ ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು? • 1964 ರಿಂದ ಇಲ್ಲಿಯವರೆಗೆ ಪ್ರತಿವರ್ಷದ…