Agri Implements Subsidy: ಎಲ್ಲಾ ಕೃಷಿ ಉಪಕರಣಗಳ ಮೇಲೆ 50% ಸಬ್ಸಿಡಿ!
ಸರ್ಕಾರವು ಯಂತ್ರೋಪಕರಣಗಳ ಸಬ್ಸಿಡಿ ವಿತರಣೆಗೆ ಮುಂದಾಗಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಿದೆ. ಇದರ ಉದ್ದೇಶ ಏನೆಂದರೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಪೂರೈಕೆ ಸರಪಳಿ ಮತ್ತು ಬೆಂಬಲ ಚಟುವಟಿಕೆಗಳ ವ್ಯಾಪಕ ಜಾಲವನ್ನು ಸ್ಥಾಪಿಸುವ ಮೂಲಕ ಈ ಮಹಾನ್ ದೇಶದಾದ್ಯಂತ ನಮ್ಮ ನವೀನ ಉಪಕರಣಗಳು, ಬಿಡಿಭಾಗಗಳು ಮತ್ತು ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಸೇವೆ ಸೌಲಭ್ಯ ರೈತರಿಗೆ ಸಿಗುತ್ತದೆ. ಕೃಷಿ ಉಪಕರಣ ಸಬ್ಸಿಡಿ ಯೋಜನೆಯ ಪಡೆಯಲು ಬೇಕಾಗುವ ಅರ್ಹತೆ – ನೀವು…